Home

Muncipal Reform Cell,Directorate of Muncipal Administration has won the BRONZE Award for the project"Aasthi"(GIS based property tax information system) in National awards for e-Goverance 2011

WELCOME TO KOPPA TOWN PANCHAYATH WEBSITE

* Koppa Town Panchayath has won the best practices award for the year 2009-10

 

  • ಕೊಪ್ಪ ಪಟ್ಟಣ ಪಂಚಾಯಿತಿಯು 1996 ರಲ್ಲಿ ಸ್ಥಾಪನೆಯಾಯಿತು.
  • ಈ ಪಟ್ಟಣ ಪಂಚಾಯಿತಿಯಲ್ಲಿ 11 ವಾರ್ಡ್ ಗಳ್ಳಿದ್ದು 11 ಜನ ಚುನಾಯಿತ ಪ್ರತಿನಿದಿಗಳಿರುತ್ತಾರೆ.
  • 2011 ರ ಜನಗಣತಿಯ ಪ್ರಕಾರ 5004 ಜನಸಂಖ್ಯೆ ಇರುತ್ತದೆ.
  • ಈ ಪಟ್ಟಣ ಪಂಚಾಯಿತಿಯು 1.99 ಚದರ ಕಿ.ಮೀ ವಿಸ್ತೀರ್ಣ ವಿರುತ್ತದೆ.
  • ಕೊಪ್ಪ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ವೀರಭದ್ರೇಶ್ವರ ದೇವಸ್ಥಾನವು ಪುರಾಣ ಪ್ರಸಿದ್ದವಾಗಿರುತ್ತದೆ.
  • ಈ ಪ್ರದೇಶವು ನೈಸರ್ಗಿಕವಾಗಿ ಸುಂದರವಾಗಿದ್ದು ಕಾಫಿ ಮತ್ತು ಟೀ ಬೆಳೆಗೆ ಪ್ರಸಿದ್ದವಾಗಿರುತ್ತದೆ.

Brief Introduction About Koppa TP:-

  • This Town Panchayath was constituted in 1996.
  • According to 2011 Census Koppa Town's population was 5004
  • Koppa town consista of 11 Wards with same number of Counsilors and 3 nominated Members.
  • Koppa TP Stretches to an area of 1.99 Sq Kms.
  • It consists of Famous Virabhadreshvara Temple .
  • This place is famous for its natural beauty and coffee ,tea plantations.

-------------------------------------------------------------------------------------------------------------

*. ಕೊಪ್ಪ ಪಟ್ಟಣ ಪಂಚಾಯಿತಿಯಲ್ಲಿ ಸಾರ್ವಜನಿಕ ಕುಂದುಕೊರತೆ ನಿವಾರಣಾ ಘಟಕವನ್ನು ಸ್ಥಾಪಿಸಲಾಗಿದೆ. ಸಾರ್ವಜನಿಕರು ದಿನದ 12 ಘಂಟೆ (ಬೆಳಗ್ಗೆ 8.00 ರಿಂದ ರಾತ್ರಿ 8.00 ರವರೆಗೆ) ದೂರುಗಳನ್ನು ಪತ್ರ,ದೂರವಾಣಿ ಅಥವಾ ಅಂತರ್ಜಾಲದ ಮುಖಾಂತರ ದೂರುಗಳನ್ನು ನೋಂದಾಯಿಸ ಬಹುದಾಗಿರುತ್ತದೆ. Helpline Number:08265- 222621 e-Mail Id : koppatown@yahoo.co.in Complaint Registration Form:

                                                                @@@@@@@@@@

* ಕಾನೂನಿನ ಪ್ರಕಾರ ಜನನ ಮತ್ತು ಮರಣಗಳನ್ನು ದಾಖಲೆ ಮಾಡುವುದು ಕಡ್ಡಾಯವಾಗಿರುತ್ತದೆ. ವಿಳಂಬ ನೋಂದಣಿ ಕೂಡಾ ಮಾಡಿಸಬಹುದಾಗಿರುತ್ತದೆ.

* ಸಾರ್ವಜನಿಕರು 21 ದಿನಗಳೊಳಗೆ ಜನನ ಮತ್ತು ಮರಣ ಪತ್ರ ಉಚಿತವಾಗಿ ಪಡೆದುಕೊಳ್ಳಬಹುದು.

* 1990 ರಿಂದ 2012 ರ ತನಕ ಎಲ್ಲಾ ಜನನ ಮತ್ತು ಮರಣ ದಾಖಲೆ ಗಳನ್ನು ನೋಂದಣಿ ಮಾಡಲಾಗಿರುತ್ತದೆ.

                                                                  @@@@@@@@@

* ಸಾರ್ವಜನಿಕರು ತಮ್ಮ ಆಸ್ತಿ ತೆರಿಗೆ, ನೀರಿನ ಕಂದಾಯ ಮತ್ತು ಮಳಿಗೆ ಬಾಡಿಗೆ ಗಳನ್ನು ಸಮಯಕ್ಕೆ ಸರಿಯಾಗಿ ಪಾವತಿಸಿ ಪಟ್ಟಣದ ಅಭಿವೃದ್ದಿಗೆ ಸಹಕರಿಸ ಬೇಕಾಗಿ ಕೋರಿದೆ.

* ದಿನಾಂಕ 28/12/2011 ರಿಂದ ಕೊಪ್ಪ ಪಟ್ಟಣ ಪಂಚಾಯಿತಿಯಲ್ಲಿ ಸಾಮಾಜಿಕ ಮತ್ತು ಆರ್ಥಿಕ ಜನಗಣತಿ ಪ್ರಾರಂಭವಾಗಿರುತ್ತದೆ. ಇರುವ 11 ಬ್ಲಾಕ್ ಗಳಲ್ಲಿ ಈಗಾಗಲೇ 5 ಬ್ಲಾಕ್ ಮುಗಿದಿರುತ್ತದೆ. ಸಾರ್ವಜನಿಕರು ಸಹಕರಿಸ ಬೇಕಾಗಿ ಕೋರಿದೆ.

* ಕೊಪ್ಪ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ 2011 ನೇ ಅಕ್ಟೋಬರ್ ಮಾಹೆಯಿಂದ 40 ಮೈಕ್ರೋನ್ ಗಿಂತ ಕಡಿಮೆ ಪ್ಲಾಸ್ಟಿಕ್ ಬಳಕೆಯನ್ನು ನಿಷೇದಿಸಲಾಗಿದೆ.ಸಾರ್ವಜನಿಕರ ಮಾಹಿತಿಗಾಗಿ ಪ್ರಕಟಣೆ ಹೊರಡಿಸಲಾಗಿದೆ.

This Page is maintained by: G Bheemaraju Chief Officer Koppa TP

No. Of Visitors :
Last Updated   : 03/05/2012  Release History
Release 2.0.0, Powered By Karnataka Municipal Data Society & maintained by Koppa TP
This website can best viewed with the resolution 1024 * 768 using Internet Explorer 7.0 or above.
Valid CSS!